Wednesday, March 19, 2008

ನೀ ನಿಲ್ಲದೇ ನಾ ನಿಲ್ಲ

ನೀ ನಿಲ್ಲದೇ ನಾ ನಿಲ್ಲ
ನಾನೇ ನಿನ್ನ ನಲ್ಲ
ನೀ ನಿಲ್ಲದೇ ಜೀವ ವಿಲ್ಲ
ನಮ್ಮ ಪ್ರೀತಿ ದೇವ ಬಲ್ಲ
ನಿನ್ನೆಸರೆ ನನ್ನ ಉಸಿರು
ನಿನ್ನಿಂದ ನನ್ನ ಬಾಳು ಹಸಿರು

No comments: