ನೀ ಮಾತು ಮುರಿದ ಮೇಲೆ
ಜೀವನದ ಹೊರೆ ಭಾರವಾಗಿದೆ
ನೀ ದೂರ ಸರಿದ ಮೇಲೆ
ಮುಂದೋಗುವ ದಾರಿ ಕಾಣದಾಗಿದೆ
ಹೃದಯದಲ್ಲಿ ವಾಸವಾಗಿದ್ದ ಪ್ರೀತಿ
ನನ ಹೇಳದೆ ಮೋಸ ಮಾಡಿದೆ
ಮನದಲ್ಲಿ ಕಟ್ಟಿಟ್ಟ ಕನಸುಗಳನು
ಒಂದೊಂದಾಗಿ ನುಚ್ಚು ನೂರು ಮಾಡಿದೆ
ನೀನೇ ಹೀಗೆನಾ ......
ಈ ಪ್ರೀತಿನೆ ಹೀಗೆನಾ .......
ಹ್ರದಯ ಭಾರವಾಗಿದೆ
ಮನ ಮಂಕಾಗಿದೆ
ಬಾಳೆ ಬೇಸರವಾಗಿದೆ .....
Thursday, March 20, 2008
Subscribe to:
Post Comments (Atom)
No comments:
Post a Comment